Surprise Me!

ಪೊಲೀಸರು ಎಷ್ಟೇ ಅರಿವು ಮೂಡಿಸಿದ್ರೂ ನೋ ಯೂಸ್! । Bengaluru Cyber Crime | Suvarna News | Kannada News

2025-06-29 2 Dailymotion

ರ್ನಾಟಕದಲ್ಲಿ ಸೈಬರ್ ವಂಚನೆಗಳು ಅತಿದ್ರುತವಾಗಿ ಏರಿಕೆಯಾಗುತ್ತಿವೆ. ಪೊಲೀಸರ ಕಡೆಯಿಂದ ಎಚ್ಚರಿಕೆ ಜಾರಿ, ಜಾಗೃತಿ ಅಭಿಯಾನ ನಡೆದರೂ ಸಾಮಾನ್ಯ ಜನರು ದಾರಿತಪ್ಪಿ ಲಕ್ಷಾಂತರ ಹಣ ಕಳೆದುಕೊಳ್ಳುತ್ತಿದ್ದಾರೆ. ನೌಕರಿ ಆಸೆ, ಡಿಜಿಟಲ್ ಅರೆಸ್ಟ್, ಬ್ಯಾಂಕ್ ಲಿಂಕ್, OTP ವಂಚನೆ ಮುಂತಾದ ಹೊಸ ಮಾದರಿಯ ತಂತ್ರಗಳಿಂದ ಜನರನ್ನು ಬಲಿ ಮಾಡಲಾಗುತ್ತಿದೆ. ಅಂದಾಜು ಪ್ರಕಾರ, ರಾಜ್ಯದಲ್ಲಿ ಒಬ್ಬ ವರ್ಷಕ್ಕೆ ₹2 ಕೋಟಿ ಗಿಂತ ಹೆಚ್ಚು ಹಣ ಸೈಬರ್ ಕ್ರಿಮಿನಲ್‍ಗಳ ಕೈಗೆ ಹೋಗುತ್ತಿದೆ.

Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://www.youtube.com/live/R50P2knCQBs?feature=shared

#CyberCrimeAlert #OnlineFraud #DigitalScam #ScamAwareness #StaySafeOnline
#suvarnanews #kannadanews #karnatakapolitics #AsianetSuvarnaNews #karnataka #news

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Buy Now on CodeCanyon